ಅಂದು ಪ್ರೀತಿಸಿ ಮದ್ವೆಯಾದ.. ಇಂದು ಕತ್ತು ಹಿಸುಕಿ ಕೊಂದ..! | Public TV
#PublicTV
ಅಂದು ಪ್ರೀತಿಸಿ ಮದ್ವೆಯಾದ.. ಇಂದು ಕತ್ತು ಹಿಸುಕಿ ಕೊಂದ
೩ ವರ್ಷದ ಪ್ರೀತಿಯನ್ನು ತನ್ನ ಕೈಯಾರೆ ಕೊಂದ ಪಾಪಿ ಪತಿ
ಬೆಂಗಳೂರಿನ ಸುಂಕದಕಟ್ಟೆಯ ಮುನೇಶ್ವರನಗರದಲ್ಲಿ ಘಟನೆ
ವರದಕ್ಷಿಣೆ ಕಿರುಕುಳ.. ಪತ್ನಿ ಸೌಮ್ಯ ಕೊಲೆಯಾದ ದುರ್ದೈವಿ
ಆರೋಪಿ ಯೋಗೇಶ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..